ತಾನೊಂದು ಕಾಲದಲ್ಲಿ ನಿರಾಮಯವಾಗಿರ್ದನು ನೋಡಾ.
ತಾನೊಂದು ಕಾಲದಲ್ಲಿ ನಿರಾಳವಾಗಿರ್ದನು ನೋಡಾ.
ತಾನೊಂದು ಕಾಲದಲ್ಲಿ ನಿರಂಜನವಾಗಿರ್ದನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Tānondu kāladalli nirāmayavāgirdanu nōḍā.
Tānondu kāladalli nirāḷavāgirdanu nōḍā.
Tānondu kāladalli niran̄janavāgirdanu nōḍā
apramāṇakūḍalasaṅgamadēvā.