•  
  •  
  •  
  •  
Index   ವಚನ - 15    Search  
 
ಅಟ್ಟ ಉಪ್ಪಿನ ಕಷ್ಟವಾವುದು ? ಅಡದ ಉಪ್ಪಿನ ಲೇಸಾವುದು ? ಬಿಟ್ಟ ಸಪ್ಪೆಯ ಭಕ್ತಿ ಯಾವುದು ? ಮೂತ್ರನಾಳದ ಘಾತಿ ಬಿಡದು. ಇವರು ಮಾಡುವ ನೇಮ, ತಾ ಕೊಂಡಂತೆ ಕಲಿದೇವರದೇವಾ.
Transliteration Aṭṭa uppina kaṣṭavāvudu? Aḍada uppina lēsāvudu? Biṭṭa sappeya bhakti yāvudu? Mūtranāḷada ghāti biḍadu. Ivaru māḍuva nēma, tā koṇḍante kalidēvaradēvā.