•  
  •  
  •  
  •  
Index   ವಚನ - 57    Search  
 
ಆದಿಯನಾದಿಯಿಂದತ್ತತ್ತ, ನಾದಬಿಂದುಕಳಾತೀತವಾದ ಘನಪರಂಜ್ಯೋತಿರ್ಮಯಲಿಂಗವು ತನ್ನ ಕರದೊಳಗಿರಲು, ಮೇದಿನಿಯ ಪ್ರತಿಷ್ಠೆಗೆರಗುವ ಮಾದಿಗರನೇನೆಂಬೆನಯ್ಯಾ ಕಲಿದೇವಯ್ಯ.
Transliteration Ādiyanādiyindattatta, nādabindukaḷātītavāda ghanaparan̄jyōtirmayaliṅgavu tanna karadoḷagiralu, mēdiniya pratiṣṭhegeraguva mādigaranēnembenayyā kalidēvayya.