•  
  •  
  •  
  •  
Index   ವಚನ - 80    Search  
 
ಉಡಿಯ ಲಿಂಗವ ಬಿಟ್ಟು,ಗುಡಿಯ ಲಿಂಗಕ್ಕೆ ಶರಣೆಂಬ ಮತಿಭ್ರಷ್ಟರನೇನೆಂಬೆನಯ್ಯಾ ಕಲಿದೇವರದೇವಾ.
Transliteration Uḍiya liṅgava biṭṭu,guḍiya liṅgakke śaraṇemba matibhraṣṭaranēnembenayyā kalidēvaradēvā.