•  
  •  
  •  
  •  
Index   ವಚನ - 128    Search  
 
ಕಿಂಚಿತ್ತು ನೇಮವ ಮಾಡುವಲ್ಲಿ ಶೂನ್ಯವಿಲ್ಲದಿರಬೇಕು. ಸತ್ಯಕ್ಕೆ ತಕ್ಕ ಸಾಮರ್ಥ್ಯ, ಒಚ್ಚಿ ಹೊತ್ತಾದಡೂ ಶಿವಪೂಜೆಯ ನಿಶ್ಚಯದಲ್ಲಿ ಮಾಡಬೇಕು. ಅದು ತನಗೆ ಸುಚಿತ್ತದ ಹಾದಿ, ಕಲಿದೇವರದೇವನೊಳಗು, ಚಂದಯ್ಯ
Transliteration Kin̄cittu nēmava māḍuvalli śūn'yavilladirabēku. Satyakke takka sāmarthya, occi hottādaḍū śivapūjeya niścayadalli māḍabēku. Adu tanage sucittada hādi, kalidēvaradēvanoḷagu, candayya