ಗುರು ಮೂರು, ಲಿಂಗ ಆರು,
ಜಂಗಮವಿಪ್ಪತ್ತೈದರ ಲಾವಣಿಗೆಗೆ ಸಂದು ಹಿಂದೇನಾಯಿತ್ತು?
ಮುಂದೆ ಹುಟ್ಟಿ, ಮೆಟ್ಟಿ ನಿಲ್ಲು. ಕಲಿದೇವಯ್ಯ ಕರುಣಿಸುವನು.
Transliteration Guru mūru, liṅga āru,
jaṅgamavippattaidara lāvaṇigege sandu hindēnāyittu?
Munde huṭṭi, meṭṭi nillu. Kalidēvayya karuṇisuvanu.