ಭಕ್ತಿ ಜ್ಞಾನ ವೈರಾಗ್ಯವೆಂಬ ಮಧರವ ಮರೆಯದಿರಿ.
ಅರಿವ ನೀಗಾಡಲು ಬೇಡ. ಹೊರವೇಷವ ಹಸನಿಸಿ,
ಮೂರುಮಲದಂದವನೆಂದಿಗೂ ಸಂಧಿಸದಿರೆಂದು
ಅರ್ಕೇಶ್ವರಲಿಂಗ ಕೂಗುತಿರ್ದ.
Transliteration Bhakti jñāna vairāgyavemba madharava mareyadiri.
Ariva nīgāḍalu bēḍa. Horavēṣava hasanisi,
mūrumaladandavanendigū sandhisadirendu
arkēśvaraliṅga kūgutirda.