ಸರ್ಪನಿಪ್ಪುದಕ್ಕೆ ಠಾವಲ್ಲದೆ,
ತಪ್ಪಿ ವಿಷ ಹತ್ತಿದ ಮತ್ತೆಗೊತ್ತಿಂಗೆ ನಿಲುವುದೆ ?
ಅದರೊಪ್ಪಕ್ಕೆ ಕಡೆಯೆ ಲಿಂಗಸಂಗಸಂಯೋಗ ?
ಅರ್ಕೇಶ್ವರಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು.
Transliteration Sarpanippudakke ṭhāvallade,
tappi viṣa hattida mattegottiṅge niluvude?
Adaroppakke kaḍeye liṅgasaṅgasanyōga?
Arkēśvaraliṅgadalli accottidantirabēku.