•  
  •  
  •  
  •  
Index   ವಚನ - 5    Search  
 
ಏಕರೂಪವಾದ ತೆರನ ತಿಳಿದು, ಆ ಏಕರೂಪು ತ್ರಿವಿಧಸಂಬಂಧಿಯಾಗಿ, ಆ ತ್ರಿವಿಧಸ್ಥಲದಲ್ಲಿ ಕರ್ತೃ ತ್ರಿವಿಧ ಕೂಡಲಾಗಿ ಕಾಯ ಜೀವದಂತೆ ಉಭಯಸ್ಥಲವಾಯಿತ್ತು. ಉಭಯಸ್ಥಲ ಪ್ರಥಮಸ್ಥಲದಲ್ಲಿ ಕೂಡಲಿಕ್ಕೆ ಏಕಸ್ಥಲ, ಐಕ್ಯ ಸದ್ಯೋಜಾತಲಿಂಗದಲ್ಲಿ.
Transliteration Ēkarūpavāda terana tiḷidu, ā ēkarūpu trividhasambandhiyāgi, ā trividhasthaladalli kartr̥ trividha kūḍalāgi kāya jīvadante ubhayasthalavāyittu. Ubhayasthala prathamasthaladalli kūḍalikke ēkasthala, aikya sadyōjātaliṅgadalli.