ಬ್ರಹ್ಮನ ಕಾಲಿನಲ್ಲಿ ಬಂದು,
ವಿಷ್ಣುವಿನ ಕೈಯಲ್ಲಿ ಬೆಳೆದು,
ರುದ್ರನ ಹಣೆಗಿಚ್ಚಿನಲ್ಲಿ ಬೇವುತ್ತ
ನೋವುತ್ತ ಜೀವ ಹೋಗದೆ ನೋವವನಂತೆ,
ಈ ಗುಣ ಪ್ರಾಣಲಿಂಗಿಯ ಭೇದ
ಸದ್ಯೋಜಾತಲಿಂಗವನರಿವುದಕ್ಕೆ.
Transliteration Brahmana kālinalli bandu,
viṣṇuvina kaiyalli beḷedu,
rudrana haṇegiccinalli bēvutta
nōvutta jīva hōgade nōvavanante,
ī guṇa prāṇaliṅgiya bhēda
sadyōjātaliṅgavanarivudakke.