•  
  •  
  •  
  •  
Index   ವಚನ - 58    Search  
 
ಇಂದ್ರ ಕಪಾಲ, ಅಗ್ನಿ ನಯನ, ಯಮ ಬಾಯಿ, ನೈಋತ್ಯ ಕರ, ವರುಣ ಹೃತ್ಕಮಲ, ವಾಯವ್ಯ ನಾಭಿ, ಕುಬೇರ ಗುಹ್ಯ, ಈಶಾನ ಜಂಘೆ, ಇಂತೀ ಅಷ್ಟತನುಮೂರ್ತಿ ರೋಹವಾಹ ಪ್ರಮಾಣು. ಅವರೋಹವಾಗಿ ಮುಮುಕ್ಷುವಾಗಿ ಅಷ್ಟತನುವಿನಲ್ಲಿ ಆತ್ಮನು ನಿಶ್ಚಯವಾದುದನರಿದು ಸದ್ಯೋಜಾತಲಿಂಗವ ಹೊರೆಯಿಲ್ಲದೆ ಕೂಡಬೇಕು.
Transliteration Indra kapāla, agni nayana, yama bāyi, nai'r̥tya kara, varuṇa hr̥tkamala, vāyavya nābhi, kubēra guhya, īśāna jaṅghe, intī aṣṭatanumūrti rōhavāha pramāṇu. Avarōhavāgi mumukṣuvāgi aṣṭatanuvinalli ātmanu niścayavādudanaridu sadyōjātaliṅgava horeyillade kūḍabēku.