•  
  •  
  •  
  •  
Index   ವಚನ - 83    Search  
 
ಕಾಲಲ್ಲಿ ಮೆಟ್ಟದೆ, ಕೈಯಲ್ಲಿ ಹಿಡಿಯದೆಮರನನೇರಬೇಕು. ಕಣ್ಣಿನಲ್ಲಿ ನೋಡದೆ, ಬೆರಳಿನಲ್ಲಿ ಹರಿಯದೆ ಬಾಯಲ್ಲಿ ಮೆಲ್ಲದೆ, ಹಣ್ಣಿನ ರಸವ ನುಂಗಬೇಕು, ಸದ್ಯೋಜಾತಲಿಂಗದಲ್ಲಿ.
Transliteration Kālalli meṭṭade, kaiyalli hiḍiyademarananērabēku. Kaṇṇinalli nōḍade, beraḷinalli hariyade bāyalli mellade, haṇṇina rasava nuṅgabēku, sadyōjātaliṅgadalli.