ಅರ್ಚನೆಯ ಮಾಡುವಲ್ಲಿ, ಮಚ್ಚಿ ಬಯಸಲಾಗದು ಇಷ್ಟಾರ್ಥವ.
ಲೋಕದ ಪೂಜೆಯ ಮಾಡುವಲ್ಲಿ, ಪುಣ್ಯಲೋಕವ ಮಚ್ಚಲಾಗದು.
ಇಂತೀ ಗುಣವಿರಹಿತನಾಗಿ, ಚತುರ್ವಿಧಫಲ ಹೊರತೆಯಾಗಿ,
ನಿತ್ಯನೇಮವೆಂಬ ಮಾಡುವ ಭಕ್ತವಿದಂಗೆ ಮಾಡಿಯೂ ಮಾಡದಿರ್ದಡೇನು
ದಗ್ಧಪಟದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Arcaneya māḍuvalli, macci bayasalāgadu iṣṭārthava.
Lōkada pūjeya māḍuvalli, puṇyalōkava maccalāgadu.
Intī guṇavirahitanāgi, caturvidhaphala horateyāgi,
nityanēmavemba māḍuva bhaktavidaṅge māḍiyū māḍadirdaḍēnu
dagdhapaṭadante, niḥkaḷaṅka mallikārjunā.
Read More