ಆಕಾಶದಲ್ಲಿ ಗುಡಗಿ ಆಡಗುವ ಭೇದವ,
ಮಿಂಚಿನ ಹರಿವ ಸಂಚಾರವ
ಅದರ ಸಂಚವನಂಜಿಸುವ ಭೇದವ ಮುಂಚೆ ಬಲ್ಲಡೆ,
ವಸ್ತುವಿಪ್ಪೆಡೆಯ ಸಂಚವ ಬಲ್ಲರೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Ākāśadalli guḍagi āḍaguva bhēdava,
min̄cina hariva san̄cārava
adara san̄cavanan̄jisuva bhēdava mun̄ce ballaḍe,
vastuvippeḍeya san̄cava ballarembe, niḥkaḷaṅka mallikārjunā.
Read More