ಇಕ್ಕುವುದಕ್ಕೆ ಮುನ್ನವೆ ಬಾಯಾರಿ,
ಕೊಡುವುದಕ್ಕೆ ಮುನ್ನವೆ ಕೈಯಾಂತು ಮತ್ತೇಕೆ ?
ಮಾತಿನ ಮಾಲೆಯ ತೂತರುಗಳ ಕಂಡು,
ನಿರ್ಜಾತನಡಗಿದ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Ikkuvudakke munnave bāyāri,
koḍuvudakke munnave kaiyāntu mattēke?
Mātina māleya tūtarugaḷa kaṇḍu,
nirjātanaḍagida, niḥkaḷaṅka mallikārjunā.