ಉಂಬ ಊಟ ನಿನಗೊ, ಅಶನಕ್ಕೊ ಎಂಬುದನರಿ,
ಮಾಡುವ ಭಕ್ತಿ ಮಾಡುವಂಗೊ, ಮಾಡಿಸಿಕೊಂಬವಂಗೊ
ಎಂಬುದ ತಿಳಿದ ಮತ್ತೆ ಹೋರಿ ಆರ್ಜವ ಮಾಡಲೇಕೆ ?
ಎಂಬುದ ತಿಳಿದ ಕೊಂಡು ಬಪ್ಪಂತೆ, ತಾ ತನ್ನ ತಿಳಿದ ಮತ್ತೆ ಅನ್ಯವೇಕೊ,
ನಿಃಕಳಂಕ ಮಲ್ಲಿಕಾರ್ಜುನಾ?
Transliteration (Vachana in Roman Script)Umba ūṭa ninago, aśanakko embudanari,
māḍuva bhakti māḍuvaṅgo, māḍisikombavaṅgo
embuda tiḷida matte hōri ārjava māḍalēke?
Embuda tiḷida koṇḍu bappante, tā tanna tiḷida matte an'yavēko,
niḥkaḷaṅka mallikārjunā? Read More
Music
Courtesy: Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.