•  
  •  
  •  
  •  
Index   ವಚನ - 196    Search  
 
ಕಂಡೆನೊಂದು ನೆಟ್ಟ ಶೂಲವ, ಮೊದಲೊಂದು, ತುದಿಮೂರು. ಆ ಮೂರರ ತುದಿಯಲ್ಲಿ ಆರು ಸೂನಿಗೆ. ಆರು ಸೂನಿಗೆಯ ಮೇಲೆ ಇಪ್ಪತ್ತೈದು ಹೆಣ ತೆಗೆಯಿತ್ತು. ಹೆಣನೂದಿ ರುಧಿರ ಸುರಿಯಲಾಗಿ, ಅದರ ಭಾರ ತಾಗಿ, ಸೂನಗೆ ಮುರಿಯಿತ್ತು. ಸೂನಗೆ ಕಾಣಬಾರದು, ಹೆಣ ಬಯಲಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Kaṇḍenondu neṭṭa śūlava, modalondu, tudimūru. Ā mūrara tudiyalli āru sūnige. Āru sūnigeya mēle ippattaidu heṇa tegeyittu. Heṇanūdi rudhira suriyalāgi, adara bhāra tāgi, sūnage muriyittu. Sūnage kāṇabāradu, heṇa bayalāyittu, niḥkaḷaṅka mallikārjunā. Read More