ಕಾಯದ ಗುಣವನರಿವುದು ಕಾಯವೋ, ಜೀವವೋ?
ಜೀವನ ಗುಣವ ಸಂಬಂಧಿಸುವುದು ಜ್ಞಾನವೋ, ಆ ಜೀವವೋ?
ಈ ಉಭಯವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Kāyada guṇavanarivudu kāyavō, jīvavō?
Jīvana guṇava sambandhisuvudu jñānavō, ā jīvavō?
Ī ubhayavuḷḷannakka prāṇaliṅgiyalla,
niḥkaḷaṅka mallikārjunā.
Read More