ತ್ರಿಕರಣ ಶುದ್ಧವಿಲ್ಲದವನ ಮಾಟ, ನೇಣು ಹರಿದವನಾಟ.
ಭಯಭಕ್ತಿ ಇಲ್ಲದವನ ಕೈಯ ದ್ರವ್ಯಕ್ಕೆ
ಆಶೆಯ ಮಾಡುವ ಭವಭಾರಿಗೆ, ಭವವೇ ಕಡೆ.
ಅದಕ್ಕೆ ಏನೂ ಇಲ್ಲಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Trikaraṇa śud'dhavilladavana māṭa, nēṇu haridavanāṭa.
Bhayabhakti illadavana kaiya dravyakke
āśeya māḍuva bhavabhārige, bhavavē kaḍe.
Adakke ēnū illā ende, niḥkaḷaṅka mallikārjunā.
Read More