ದಳ್ಳುರಿಯಲ್ಲಿಗೆ ಹೋದಡೆ, ಮೆಲ್ಲನೆ ಮುಟ್ಟುವುದೆ ಅಯ್ಯಾ ?
ಬಲ್ಲವ ಗೆಲ್ಲ ಸೋಲಕ್ಕೆ ಹೋರಿದಡೆ,
ಕಲ್ಲುಹೃದಯಿ ಬಲ್ಲನೆ ಬಲ್ಲವನಿರವ ?
ಇದೆಲ್ಲಕ್ಕೂ ಸಾಧ್ಯವಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Daḷḷuriyallige hōdaḍe, mellane muṭṭuvude ayyā?
Ballava gella sōlakke hōridaḍe,
kalluhr̥dayi ballane ballavanirava?
Idellakkū sādhyavalla, niḥkaḷaṅka mallikārjunā.