ಬಂದ ಲಂದಣಗಿತ್ತಿಯರೆಲ್ಲರೂ ಓಗರವನುಂಡು ಹೋದರಲ್ಲದೆ,
ಮದುವಳಿಗನ ಕಂಡು ಹೋದುದಿಲ್ಲ.
ನಿಬ್ಬಣ್ಣಕ್ಕೆ ಬಂದವರೆಲ್ಲರೂ ಅದ್ದಿಹೋದರು ಹೊಲೆನೀರ ಮಿಂದು.
ಮದುವಣಿಗನ ಮುಂದೆ [ಒಬ್ಬು]ಳಿಕೆ[ಯಿ]ಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Banda landaṇagittiyarellarū ōgaravanuṇḍu hōdarallade,
maduvaḷigana kaṇḍu hōdudilla.
Nibbaṇṇakke bandavarellarū addihōdaru holenīra mindu.
Maduvaṇigana munde [obbu]ḷike[yi]lla,
niḥkaḷaṅka mallikārjunā.
Read More