ಬಲುಗೈಯನೊಡನೆ ಹಗೆವಡೆದು ಕೊಲೆಗಂಜಲೇಕೆ ?
ಭವಸಾಗರದ ಬಲೆಗೆ ಸಿಕ್ಕಿ, ನಿರ್ಗುಣದ ಒಲುಮೆಯ ಮಾತ ನಟಿಸಲೇಕೆ ?
ತ್ರಾಸಿಂಗೆ ಒಲವರವುಂಟೆ? ಭಾಷೆಗೆ ನುಡಿ ಎರಡುಂಟೆ ?
ಪರಮೇಶ್ವರನನರಿದವಂಗೆ ಜಗದಾಸೆಯ ಮುಖವಿಲ್ಲವೆಂದೆ.
ಅವ ಈಷಣತ್ರಯಕ್ಕೆ ಹೊರಗೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Balugaiyanoḍane hagevaḍedu kolegan̄jalēke?
Bhavasāgarada balege sikki, nirguṇada olumeya māta naṭisalēke?
Trāsiṅge olavaravuṇṭe? Bhāṣege nuḍi eraḍuṇṭe?
Paramēśvarananaridavaṅge jagadāseya mukhavillavende.
Ava īṣaṇatrayakke horagende, niḥkaḷaṅka mallikārjunā.
Read More