ಭಕ್ತಿಯೊಳಗಾದ ಕ್ರೀ, ಕ್ರೀಯೊಳಗಾದ ಆಚಾರ,
ಆಚಾರದೊಳಗಾದ ಅನುವು,
ಅನುವಿನೊಳಗಾದ ಭಾವಲಿಂಗವನರಿದು,
ಉಭಯದ ಬೆಸುಗೆಯ ನಿಶ್ಚಯಿಸಿದಲ್ಲಿ ಪ್ರಾಣಲಿಂಗಸಂಬಂಧ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Bhaktiyoḷagāda krī, krīyoḷagāda ācāra,
ācāradoḷagāda anuvu,
anuvinoḷagāda bhāvaliṅgavanaridu,
ubhayada besugeya niścayisidalli prāṇaliṅgasambandha,
niḥkaḷaṅka mallikārjunā.
Read More