ಭಗದಲೊಂದು ಬಕ ಹುಟ್ಟಿ,
ಅರುಹಿರಿಯರೆಲ್ಲರ ಭಗದೊಳಗು ಮಾಡಿತ್ತು.
ಆ ಭಗವನಾ ಬಕನನೊಂದು ಇರುಹೆಯ ಮರಿ, ನುಂಗಿತ್ತ ಕಂಡೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಲಾಗಿ.
Transliteration Bhagadalondu baka huṭṭi,
aruhiriyarellara bhagadoḷagu māḍittu.
Ā bhagavanā bakananondu iruheya mari, nuṅgitta kaṇḍe,
niḥkaḷaṅka mallikārjunaliṅgavanariyalāgi.