ಮಂಡೆ ಮಾಸಿದಡೆ ಮಜ್ಜನ ಮಾಡಿದಲ್ಲದೆ, ಹಿಂಗದು ವ್ಯಾಪಾರ,
ಮನ ಮರೆದಡೆ ಮಹಾತ್ಮರ ಗುಣಜಲದಿಂದಲ್ಲದೆ, ಅಮಲವಾಗದು,
ಇನ್ನೇನ ಮಾಡುವೆ, ಇನ್ನಾರಿಗೆ ಹೇಳುವೆ,
ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Maṇḍe māsidaḍe majjana māḍidallade, hiṅgadu vyāpāra,
mana maredaḍe mahātmara guṇajaladindallade, amalavāgadu,
innēna māḍuve, innārige hēḷuve,
niḥkaḷaṅka mallikārjunā?
Read More