•  
  •  
  •  
  •  
Index   ವಚನ - 645    Search  
 
ಮಾತು ಮಾತಿನಂತೆ, ಮನವು ಮುನ್ನಿನಂತೆ, ಏತಕ್ಕೊಲಿವನೋ, ನಮ್ಮ ಲಿಂಗದೇವನು ? ತೂತುಮಡಿಕೆಯಲಮೃತವ ತುಂಬಿ, ಓಸರಿಸಲುಂಟೆ, ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Mātu mātinante, manavu munninante, ētakkolivanō, nam'ma liṅgadēvanu? Tūtumaḍikeyalamr̥tava tumbi, ōsarisaluṇṭe, niḥkaḷaṅka mallikārjunā? Read More