ಲಿಂಗಬಾಹ್ಯಂಗೆ ಲಿಂಗಬಾಹ್ಯನಾಗಬೇಕಲ್ಲದೆ,
ಸುಜಾತಿ ವಿಜಾತಿಯ ಬೆರಸಿದುದುಂಟೆ ?
ಇಂತೀ ಆರು ಶೈವವ ಹೊದ್ದದ ವೀರಶೈವವೆಂದ ಮತ್ತೆ.
ಇವ ಮೀರಲಿಲ್ಲ, ಪಂಚಾಚಾರ ಶುದ್ಧಂಗೆ.
ಇಂತೀ ಪಥವನೇರಿ ಬದುಕಿ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Liṅgabāhyaṅge liṅgabāhyanāgabēkallade,
sujāti vijātiya berasiduduṇṭe?
Intī āru śaivava hoddada vīraśaivavenda matte.
Iva mīralilla, pan̄cācāra śud'dhaṅge.
Intī pathavanēri baduki, niḥkaḷaṅka mallikārjunā.
Read More