ಸುಖದುಃಖಗಳನರಿವುದು, ಕಾಯ ಜೀವ ಒಂದಾದಲ್ಲಿ.
ಅಹುದು ಅಲ್ಲಾ ಎಂಬುದನರಿವುದು, ಜೀವ ಪರಮ ಒಂದಾದಲ್ಲಿ.
ಕಂಡೆ ಕಾಣೆನೆಂಬುದು, ದೃಕ್ಕೂ ದೃಶ್ಯ ಒಂದಾದಲ್ಲಿ.
ಇಂತೀ ಪೂರ್ವ ಉತ್ತರ ಮಧ್ಯದಲ್ಲಿ ನಿಶ್ಚಯವದೇಕೋ,
ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script)Sukhaduḥkhagaḷanarivudu, kāya jīva ondādalli.
Ahudu allā embudanarivudu, jīva parama ondādalli.
Kaṇḍe kāṇenembudu, dr̥kkū dr̥śya ondādalli.
Intī pūrva uttara madhyadalli niścayavadēkō,
niḥkaḷaṅka mallikārjunā?
Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.