ಸ್ಥೂಲ ಬ್ರಹ್ಮನ ಮಗ, ಸೂಕ್ಷ್ಮ ವಿಷ್ಣುವಿನ ಮಗ,
ಕಾರಣ ರುದ್ರನ ಮಗ.
ಘನಮಹಿಮ ನಿಮ್ಮನರಿವುದಕ್ಕೆ ಎನಗಿನ್ನಾವುದು ಮನ,
ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Sthūla brahmana maga, sūkṣma viṣṇuvina maga,
kāraṇa rudrana maga.
Ghanamahima nim'manarivudakke enaginnāvudu mana,
niḥkaḷaṅka mallikārjunā?
Read More