•  
  •  
  •  
  •  
Index   ವಚನ - 6    Search  
 
ಅನ್ಯದೈವ ಭವಿನಾಸ್ತಿಯಾದಲ್ಲಿ, ಪಾದತೀರ್ಥ ಪ್ರಸಾದವಿಲ್ಲದೆ ಬಾಯಿದೆರೆದಲ್ಲಿ, ಲಿಂಗಕ್ಕೆ ಕೊಡದೆ ಕೊಂಡಲ್ಲಿ, ಆ ವ್ರತಕ್ಕೆ ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗ ದೂರಸ್ಥನಾಗಿಪ್ಪನು.
Transliteration An'yadaiva bhavināstiyādalli, pādatīrtha prasādavillade bāyideredalli, liṅgakke koḍade koṇḍalli, ā vratakke ācārave prāṇavāgirpa rāmēśvaraliṅga dūrasthanāgippanu.