ತಪ ಸತ್ಕ್ರೀ ಜಪ ಧ್ಯಾನ ಜ್ಞಾನಂಗಳಿಂದ ಮಾಡುವ ಭಕ್ತಿಗೆ
ಶಿವನೊಲಿವ. ಶಿವಶರಣರೊಲಿವರಯ್ಯ.
ಹಿಂದೆ ಭವನಾಶ, ಮುಂದೆ ಕೈವಲ್ಯವಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration (Vachana in Roman Script) Tapa satkrī japa dhyāna jñānaṅgaḷinda māḍuva bhaktige
śivanoliva. Śivaśaraṇarolivarayya.
Hinde bhavanāśa, munde kaivalyavayya,
nijaguru svatantrasid'dhaliṅgēśvara.
Read More