•  
  •  
  •  
  •  
Index   ವಚನ - 241    Search  
 
ಲಿಂಗಕ್ಷೇತ್ರವೆಂಬ ಪವಿತ್ರಸ್ಥಲದಲ್ಲಿ, ಪ್ರಸಾದಿ ಭಕ್ತಿ ಬೀಜವ ಬಿತ್ತಿ ಶುದ್ಧ ಪದಾರ್ಥವ ಬೆಳೆದು, ಆ ಪದಾರ್ಥವ ಲಿಂಗಾರ್ಪಿತವ ಮಾಡಿ ಆ ಪ್ರಸಾದವ ತಾನಿಲ್ಲದೆ ಭೋಗಿಸಿ ನಿತ್ಯಸುಖಿಯಾದನು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.
Transliteration (Vachana in Roman Script) Liṅgakṣētravemba pavitrasthaladalli, prasādi bhakti bījava bitti śud'dha padārthava beḷedu, ā padārthava liṅgārpitava māḍi ā prasādava tānillade bhōgisi nityasukhiyādanu. Nijaguru svatantrasid'dhaliṅgēśvara nim'ma prasādi. Read More