•  
  •  
  •  
  •  
Index   ವಚನ - 246    Search  
 
ಆರಾಧಾರದ ಆರು ಕಮಲಂಗಳಲ್ಲಿ, ಐವತ್ತೊಂದಕ್ಷರದ ಲಿಪಿಯ ನೋಡಿ ನೋಡಿ, ಆರಾಧಾರವ ಮೂರಾಧಾರದಲ್ಲಿ ಕಂಡು, ಆ ಮೂರಾಧಾರದ ಮೂಲದಲ್ಲಿ ಕೂಡಿಕೊಂಡೆನು, ಮೂಲಕ್ಕೆ ಮೂಲಿಗನಾದ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ.
Transliteration Ārādhārada āru kamalaṅgaḷalli, aivattondakṣarada lipiya nōḍi nōḍi, ārādhārava mūrādhāradalli kaṇḍu, ā mūrādhārada mūladalli kūḍikoṇḍenu, mūlakke mūliganāda nijaguru svatantrasid'dhaliṅgēśvarana.