•  
  •  
  •  
  •  
Index   ವಚನ - 267    Search  
 
ಆಸನ ಬಂಧವ ಮಾಡಿ, ನಾಸಿಕಾಗ್ರದಲ್ಲಿ ದೃಷ್ಟಿಯನಿರಿಸಿ ಸೂಸಲೀಯದೆ ಮನವ, ಬೀಸರ ಹೋಗದೆ ಪವನ[ನ] ಓಸರಿಸಲೀಯದೆ ಬಿಂದುವ, ಊರ್ಧ್ವಕ್ಕೆತ್ತಿ ಇಂತೀ ತ್ರಿವಿಧವನೊಂದೇ ಠಾವಿನಲ್ಲಿ ಬಲಿದು ನಿಲಿಸಿ ಸಾಸಿರದಳಕಮಲದ ನಾದಾತ್ಮಲಿಂಗದಲ್ಲಿ ಮನ ಲೀಯವಾದಡೆ ಅದೇ ಪರಮ ರಾಜಯೋಗವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೈದುವಡೆ.
Transliteration (Vachana in Roman Script) Āsana bandhava māḍi, nāsikāgradalli dr̥ṣṭiyanirisi sūsalīyade manava, bīsara hōgade pavana[na] ōsarisalīyade binduva, ūrdhvakketti intī trividhavanondē ṭhāvinalli balidu nilisi sāsiradaḷakamalada nādātmaliṅgadalli mana līyavādaḍe adē parama rājayōgavayyā, nijaguru svatantrasid'dhaliṅgēśvarana nijavanaiduvaḍe. Read More