•  
  •  
  •  
  •  
Index   ವಚನ - 281    Search  
 
ಸತ್ವ ರಜ ತಮದ ಮೇಲೆ ನಿಂದು ಬೆಳಗುವ ಜ್ಯೋತಿಯ ಬೆಳಗು ಕತ್ತಲೆಯ ಗೃಹದೊಳಹೊರಗೆ ತಾನೆ ಬೆಳಗುತಿದೆ ನೋಡಾ. ಆ ಬೆಳಗಿನ ಬೆಂಬಳಿಯ ತಿಳಿವಿಂದ ತಿಳಿದು ನೋಡಲು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬೆಳಗಲ್ಲದೆ, ಮತ್ತೊಂದು ಬೆಳಗಿಲ್ಲ ನೋಡಾ.
Transliteration Satva raja tamada mēle nindu beḷaguva jyōtiya beḷagu kattaleya gr̥hadoḷahorage tāne beḷagutide nōḍā. Ā beḷagina bembaḷiya tiḷivinda tiḷidu nōḍalu, nijaguru svatantrasid'dhaliṅgēśvarana beḷagallade, mattondu beḷagilla nōḍā.