•  
  •  
  •  
  •  
Index   ವಚನ - 396    Search  
 
ಉದಯಾಸ್ತಮಯವೆಂಬೆರಡಿಲ್ಲದ ಚಿದಾದಿತ್ಯನ ಬೆಳಗು ಮೂರುಲೋಕವ ಬೆಳಗಲು ಅಜ್ಞಾನವೆಂಬ ಕತ್ತಲೆ ಹರಿದು, ಬೆಳಗೇ ಆವರಿಸಿತ್ತು. ಆ ಬೆಳಗಿನೊಳಗಣ ಬೆಳಗು ತಾನೆಂದರಿದ ಕಾರಣ ಬೆಳಗು ಬೆಳಗ ಹಳಚಿ ಎರಡೊಂದಾದ ಘನವನೇನೆಂದುಪಮಿಸುವೆನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅವಿರಳ ಲಿಂಗೈಕ್ಯವನು.
Transliteration (Vachana in Roman Script) Udayāstamayavemberaḍillada cidādityana beḷagu mūrulōkava beḷagalu ajñānavemba kattale haridu, beḷagē āvarisittu. Ā beḷaginoḷagaṇa beḷagu tānendarida kāraṇa beḷagu beḷaga haḷaci eraḍondāda ghanavanēnendupamisuvenu? Nijaguru svatantrasid'dhaliṅgēśvaranalli aviraḷa liṅgaikyavanu. Read More