ಭಾವಲಯವಾದ ಮತ್ತೆ, ಇನ್ನು ಭಾವಿಸಲೇನುಂಟು ಹೇಳ,
ಸಮ್ಯಗ್‍ಜ್ಞಾನಿಯಾದ ಮಹಾತ್ಮ ನಿರ್ಲೇಪಕಂಗೆ?
ಕಾರ್ಯ ಕಾರಣವೆಂಬವೆಲ್ಲ ಶೂನ್ಯವಾದವು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಲಿಂಗೈಕ್ಯಂಗೆ.
Transliteration (Vachana in Roman Script)Bhāvalayavāda matte, innu bhāvisalēnuṇṭu hēḷa,
samyagjñāniyāda mahātma nirlēpakaṅge?
Kārya kāraṇavembavella śūn'yavādavu
nijaguru svatantrasid'dhaliṅgēśvarana liṅgaikyaṅge.
Read More