ನಿರವಯ ಬ್ರಹ್ಮದಲ್ಲಿ ಭಾವನೆಯು ಇಲ್ಲ
ಅವಯವ ಸಹಿತವಾದ ವಸ್ತುವೆ ಕೆಡುವುದು
ವರ್ಣರಹಿತವಾದ ಕೇಡಿಲ್ಲದ ಬ್ರಹ್ಮವನು
ಯೋಗೀಶ್ವರರು ಹೇಗೆ ಧ್ಯಾನಿಸುವರಯ್ಯ
ಶಾಂತವೀರೇಶ್ವರಾ
Transliteration Niravaya brahmadalli bhāvaneyu illa
avayava sahitavāda vastuve keḍuvudu
varṇarahitavāda kēḍillada brahmavanu
yōgīśvararu hēge dhyānisuvarayya
śāntavīrēśvarā