•  
  •  
  •  
  •  
Index   ವಚನ - 51    Search  
 
ಒಂದು ವೇದದ ಏಕದೇಶ ವರ್ತಿಗಳಾದ ಸಾಂಖ್ಯ ಮೊದಲಾಗುಳ್ಳ ಪಂಚರಾತ್ರಂಗಳ ದೆಸೆಯಿಂದ ಶಿವಾಗಮವು ಸಕಲ ವೇದಂಗಳನು ಬಳಿವಿಡಿದೆಯ್ದುವ ಕಾರಣವಾಗಿ ವಿಶೇಷಿಸಲ್ಪಡುತಿರ್ದಪುದು ಅದೆಂತೆದೊಡೆ: ಶ್ಲೋಕ: ‘ವೇದೈಕ ದೇಶಂ ವರ್ತಿಭ್ಯಃ ಸಾಂಖ್ಯಾದಿ ಭೋ ಮಹಾಮುನೇ ಸರ್ವವೇದಾನುಸಾರಿತ್ವಾಚ್ಛೈವ ತಂತ್ರ ವಿಶಿಷ್ಯತೆ’ ಎಂದುದಾಗಿ ಶಾಂತವೀರೇಶ್ವರಾ
Transliteration Ondu vēdada ēkadēśa vartigaḷāda sāṅkhya modalāguḷḷa pan̄carātraṅgaḷa deseyinda śivāgamavu sakala vēdaṅgaḷanu baḷiviḍideyduva kāraṇavāgi viśēṣisalpaḍutirdapudu adentedoḍe: Ślōka: ‘Vēdaika dēśaṁ vartibhyaḥ sāṅkhyādi bhō mahāmunē sarvavēdānusāritvācchaiva tantra viśiṣyate’ endudāgi śāntavīrēśvarā