•  
  •  
  •  
  •  
Index   ವಚನ - 114    Search  
 
ಶಿಲಾಮಯ ಲಿಂಗವನೆ ಶಿವನಲ್ಲಿ ಐಕ್ಯವನು ಆಘ್ರಾಣಿಸಿ ಹೇಳುತಿರ್ದನು, ಶಿವನನು ನಿತ್ಯನನಾಗಿಯು ಆನಾದಿಸಿದ್ಧನನಾಗಿಯು ಇಚ್ಚಾ ವಿಷಯವಾದ ಕ್ರಿಯಾಲಿಂಗವನು ಹೆಚ್ಚುಗೆಯಾಗಿ ತಪಸ್ಸಿನಿಂದ ಎಯ್ದುವದಯ್ಯ ಶಾಂತವೀರೇಶ್ವರಾ
Transliteration Śilāmaya liṅgavane śivanalli aikyavanu āghrāṇisi hēḷutirdanu, śivananu nityananāgiyu ānādisid'dhananāgiyu iccā viṣayavāda kriyāliṅgavanu heccugeyāgi tapas'sininda eyduvadayya śāntavīrēśvarā