ಅಧಃಪೀಠ ಮೊದಲಾಗಿ ಮೇಲಣ ಮಸ್ತಕದ ಪರ್ಯಂತ
ನೆಲ್ಲ ಕಾಳಷ್ಟು, ನೆಲ್ಲೊಣಗಳರ್ಧದಷ್ಟು ಕೂದಲು ಹಿಡಿವಷ್ಟು
ಮೋಸದಿಂದ ಭಿನ್ನವಾದೊಡೆ, ಎಲೆ ಪಾರ್ವತಿ ಪ್ರಣಾಂಗಳನು
ಬಿಡುವುದೆಂದು ಈಶ್ವರನು ನಿರೂಪಿಸಿರುವನಯ್ಯ
ಶಾಂತವೀರೇಶ್ವರಾ
Transliteration Adhaḥpīṭha modalāgi mēlaṇa mastakada paryanta
nella kāḷaṣṭu, nelloṇagaḷardhadaṣṭu kūdalu hiḍivaṣṭu
mōsadinda bhinnavādoḍe, ele pārvati praṇāṅgaḷanu
biḍuvudendu īśvaranu nirūpisiruvanayya
śāntavīrēśvarā