•  
  •  
  •  
  •  
Index   ವಚನ - 212    Search  
 
ಆವನಾನೋರ್ವ ಪುರುಷನು ಈ ರುದ್ರಾಕ್ಷೆಯನ್ನು ಧರಿಸುತ್ತಿರುವವನು, ಆತನು ಸಕಲ ಪೂಣ್ಯತೀರ್ಥಂಗಳಲ್ಲಿಯೂ ಸ್ನಾನವ ಮಾಡಿದವನಹನು ಸಮಸ್ತ ದೇವತೆಗಳ ಸ್ವರೂಪನಹನು ಆತನು ನಿಶ್ಚಯವಾಗಿ ಪರಶಿವನಯ್ಯ ಶಾಂತವೀರೇಶ್ವರಾ
Transliteration Āvanānōrva puruṣanu ī rudrākṣeyannu dharisuttiruvavanu, ātanu sakala pūṇyatīrthaṅgaḷalliyū snānava māḍidavanahanu samasta dēvategaḷa svarūpanahanu ātanu niścayavāgi paraśivanayya śāntavīrēśvarā