‘ಕಾಮ್ಯ’ವೆಂಬುದನು
ಎಂಟಕ್ಷರವುಳ್ಳದಾಗಿ ತಿಳಿಯುವುದು.
‘ಶಾಂತಿಕ’ ವೆಂಬುದನಾದೊಡೆ
ಒಂಬತ್ತಕ್ಷರ ಉಳ್ಳುದನಾಗಿ ತಿಳಿವುದಯ್ಯ.
‘ಪೌಷ್ಠಿಕ’ವೆಂಬುದನು ಹತ್ತು ಬೀಜಾಕ್ಷರವಾಗಿ ತಿಳಿವುದು.
ಈ ಪ್ರಕಾರವಾಗಿ ಮಂತ್ರಗಳು
ಅಯ್ದು ಬಗೆ ಎಂದು ನೆನೆವುದಯ್ಯ ಶಾಂತವೀರೇಶ್ವರಾ
Transliteration ‘Kāmya’vembudanu
eṇṭakṣaravuḷḷadāgi tiḷiyuvudu.
‘Śāntika’ vembudanādoḍe
ombattakṣara uḷḷudanāgi tiḷivudayya.
‘Pauṣṭhika’vembudanu hattu bījākṣaravāgi tiḷivudu.
Ī prakāravāgi mantragaḷu
aydu bage endu nenevudayya śāntavīrēśvarā