•  
  •  
  •  
  •  
Index   ವಚನ - 402    Search  
 
ಲಿಂಗದಲ್ಲಿ ನೆಟ್ಟ ಚಿತ್ತವುಳ್ಳಾತನಾಗಿ ಅಂಗತ್ರಯದಲ್ಲಿ ಅರ್ಪಿತವಾದ ಪದಾರ್ಥಂಗಳನು ಭೋಗಿಸುವಾತನಿಗೆ ಆ ಲಿಂಗಾರ್ಪಿತವಿಲ್ಲದವರಲ್ಲಿ ವಿಸರ್ಜನ ಉಳ್ಳಾತನೆ ಪ್ರಸಾದಿಯ್ಯ ಶಾಂತವೀರೇಶ್ವರಾ
Transliteration Liṅgadalli neṭṭa cittavuḷḷātanāgi aṅgatrayadalli arpitavāda padārthaṅgaḷanu bhōgisuvātanige ā liṅgārpitavilladavaralli visarjana uḷḷātane prasādiyya śāntavīrēśvarā