ಜಂಗಮ ಲಿಂಗದ ಪ್ರಸಾದವನು ಇಷ್ಟಲಿಂಗಕ್ಕೆ ಅರ್ಪಿಸುವುದು
ಜಂಗಮ ಪ್ರಸಾದದಿಂದ ನಿರ್ಮಾಲಾಂತಃಕರಣನಹನು
ಆತನೆ ಪ್ರಸಾದಿಯಯ್ಯ
ಶಾಂತವೀರೇಶ್ವರಾ
Transliteration Jaṅgama liṅgada prasādavanu iṣṭaliṅgakke arpisuvudu
jaṅgama prasādadinda nirmālāntaḥkaraṇanahanu
ātane prasādiyayya
śāntavīrēśvarā