ಭೋಗ ಲಂಪಟವನು ಬಿಟ್ಟು
ದೇವಾತಾಂತರ ಪದವಿಗಳಲ್ಲಿ ವಿರಕ್ತನಾಗಿ
ಪರಮೇಶ್ವರನನ್ನು ಬೇಡಿಕೊಳ್ಳುವವನೀಗ
‘ಶರಣಾರ್ಥಿ’ ಎಂದು ಹೇಳುವರಯ್ಯ
ಶಾಂತವೀರೇಶ್ವರಾ
Transliteration Bhōga lampaṭavanu biṭṭu
dēvātāntara padavigaḷalli viraktanāgi
paramēśvaranannu bēḍikoḷḷuvavanīga
‘śaraṇārthi’ endu hēḷuvarayya
śāntavīrēśvarā