ಪ್ರಾಣಲಿಂಗಪೂಜೆಯ ಕ್ರಮಗಳಿಂದ
ಅಂತರಂಗದ ಸ್ವರೂಪವಾದ ಶಿವ
ಜೀವರ ಸಮರಸ ರೂಪವಾದ
ಧ್ಯಾನ ಸಂಪತ್ತಿಯೆ ಸಮಾಧಿ ಎಂದು ಪ್ರಸಿದ್ಧಿ
ಶಾಂತವೀರೇಶ್ವರಾ
Transliteration Prāṇaliṅgapūjeya kramagaḷinda
antaraṅgada svarūpavāda śiva
jīvara samarasa rūpavāda
dhyāna sampattiye samādhi endu prasid'dhi
śāntavīrēśvarā