ಶಿವನು ಶ್ರೀಗುರು ಜಂಗಮ
ಸ್ಥಾವರ ರೂಪವಾದ ಈ ಜಗತ್ತು
ನಾನೀ ಎಂಬ ಉಭಯವು ಆವಾತನಿಗಿಲ್ಲ,
ಈ ಶಿವಲಿಂಗೈಕ್ಯನೆ ಸಹಭೋಜನ ಉಳ್ಳವನಯ್ಯ
ಶಾಂತವೀರೇಶ್ವರಾ
Transliteration Śivanu śrīguru jaṅgama
sthāvara rūpavāda ī jagattu
nānī emba ubhayavu āvātanigilla,
ī śivaliṅgaikyane sahabhōjana uḷḷavanayya
śāntavīrēśvarā