ಗುರು ಭಾವದಿಂದ ಪ್ರಶ್ನೆಯ ಮಾಡಿ ಕೇಳುವಂಥ ಶಿಷ್ಯನು
ಜ್ಞಾನಮುಖದಿಂದ ಆವ ಗುರುವಿನ ಶಿಕ್ಷೆಗೆ ಒಳಗಾಗುತ್ತಿಹನು
ಆತನು ಶಿಕ್ಷಾಗುರುವೆಂದು ಹೇಳುವರಯ್ಯ
ಶಾಂತವೀರೇಶ್ವರಾ
Transliteration Guru bhāvadinda praśneya māḍi kēḷuvantha śiṣyanu
jñānamukhadinda āva guruvina śikṣege oḷagāguttihanu
ātanu śikṣāguruvendu hēḷuvarayya
śāntavīrēśvarā