ಸದ್ಗುಣೈಶ್ವರ್ಯ ಸಂಪನ್ನನಾಗಿ
ಸಚ್ಚಿದಾನಂದ ಸ್ವರೂಪಿನಿಂದ ಕ್ರೀಡಾಶೀಲನಾದ ಪರಶಿವನು
ಮನೋಭಾವದಿಂದ ಗ್ರಹಿಸುತ್ತಿರ್ದಪನು.
ಆ ಪರಶಿವನಿಗೆ ಆ ಭಾವದಿಂದೇನು ಪ್ರಯೋಜನವಯ್ಯ
ಶಾಂತವೀರೇಶ್ವರಾ
Transliteration Sadguṇaiśvarya sampannanāgi
saccidānanda svarūpininda krīḍāśīlanāda paraśivanu
manōbhāvadinda grahisuttirdapanu.
Ā paraśivanige ā bhāvadindēnu prayōjanavayya
śāntavīrēśvarā